London plane
ನಾಮವಾಚಕ

ಲಂಡನ್‍ ಪ್ಲೇನ್‍; ಹೊಗೆಯನ್ನು ಪ್ರತಿರೋಧಿಸುವ ಗುಣವುಳ್ಳ, ಆದ್ದರಿಂದಲೇ ಬೀದಿಗಳಲ್ಲಿ ನೆಡುವಂಥ, ಒಂದು ಬಗೆಯ, ಮಿಶ್ರಜಾತಿಯ ‘ಪ್ಲೇನ್‍’ಮರ.